Monday, October 5, 2009

ಯುವ ಬೆಂಗಳೂರು

ತಿದ್ದಲು ಹೊರಟೆವು ನಾಡ
ಹಿಡಿದು ಅಕ್ಷರಥೆಯ ನಾಡಿ,
ಬೆಳಗಲು ಹೊರಟೆವು ಬಾಳ
ತೊಳೆದು ಅಸ್ಪುರ್ಶಥೆಯಾ ಜಾಡಿ.

ಅಲೆ ಅಲೆ..

ಅಲೆಯುತ ಅಲೆಗಳು
ಅಂಕುಶವಿಲ್ಲದೆ,
ಬದುಕನು ಕಿತ್ತು
ನಿಂತವು ಬಳುಕುತ.