ಮರೆತಳು ನನ್ನವಳು
ನನ್ನ ಪ್ರೀತಿ ತೊರೆದಳು,
ಕಾಲದ ದೂರಕೆ
ದೂರವಾಗೆ ಉಳಿದಳು,
ನಗುವ ತುಟಿಗಳ
ನಗುತಿದ್ದಳು ನೋಡಿ !
ಅಳುವ ಕಾಲಕ್ಕೆ
ಅಳದೆ ಹೋದಳು ಕೂಡಿ ?
Thursday, January 28, 2010
Monday, January 25, 2010
Tuesday, January 19, 2010
ಸಾವು
ಬಾ ಸಾವೇ ಎನಗೆ
ಏಕೆ ನಿಂತಿರುವೆ
ಊರಾಚೆ ಕೊನೆಗೆ,
ಕಾಯುತಿರುವೆ ನಾ ನಿನ್ನ
ನೆನ್ನೆಗೆ ನಾಳೆಗೆ,
ಕೊಳೆವ ಮುನ್ನ ಎನ್ನ ಮನ
ಮೆಟ್ಟಿಕೋ ಎನಗೆ ಎನಗೆ ....
ಏಕೆ ನಿಂತಿರುವೆ
ಊರಾಚೆ ಕೊನೆಗೆ,
ಕಾಯುತಿರುವೆ ನಾ ನಿನ್ನ
ನೆನ್ನೆಗೆ ನಾಳೆಗೆ,
ಕೊಳೆವ ಮುನ್ನ ಎನ್ನ ಮನ
ಮೆಟ್ಟಿಕೋ ಎನಗೆ ಎನಗೆ ....
Subscribe to:
Posts (Atom)