Monday, January 25, 2010

ಹಣ

ದೇವರೆಷ್ಟು ಜಾಣ,
ಇಟ್ಟ ಎಲ್ಲರಲ್ಲೂ ಪ್ರಾಣ,
ತೆಗೆದಾಗ ಹೇಳುವರು ಹೆಣ,
ಇದ್ದಾಗ ಸಾಯುವರು ಹಣ ಹಣ....

2 comments: