ಅಳುವ ಕತ್ತಲೆಗೆ
ನಗುವ ಚಂದ್ರ,
ಹುಣ್ಣಿಮೆಗೆ ಒಮ್ಮೊಮೆ !
ನಗುವ ಚಂದ್ರನಿಗೆ
ಅಳುತಿದೆ ಕತ್ತಲೆ,
ಅಂದು ಇಂದು ಎಂದೆಂದೂ...
Monday, May 3, 2010
ನಗುವ ದಿನ
ಅಳುವ ದಿನಗಳು
ನನ್ನ ಹಿಡಿದವು,
ಬಿಡುವ ಮಾತು
ಆಡದೆ ನಡೆದವು ,
ಕಥೆ ಕವನ
ಎಲ್ಲ ಕೆಟ್ಟವು ,
ನೋವು ನಲಿವು
ಸೇರಿ ಅತ್ತವು .
ಅಳುವ ಕವನಗಳು
ಸೇರಿದವು ಕಡಲ ,
ಯಾರು ಸೇವಿಸದ
ಸಂಬ್ರಮಕೆ ಅತ್ತವು ,
ಮತ್ತೆ ಕಡಲಾಗಿ ,,
ಕಡಲೆಲ್ಲ ಉಪ್ಪಾಗಿ ...
ನನ್ನ ಹಿಡಿದವು,
ಬಿಡುವ ಮಾತು
ಆಡದೆ ನಡೆದವು ,
ಕಥೆ ಕವನ
ಎಲ್ಲ ಕೆಟ್ಟವು ,
ನೋವು ನಲಿವು
ಸೇರಿ ಅತ್ತವು .
ಅಳುವ ಕವನಗಳು
ಸೇರಿದವು ಕಡಲ ,
ಯಾರು ಸೇವಿಸದ
ಸಂಬ್ರಮಕೆ ಅತ್ತವು ,
ಮತ್ತೆ ಕಡಲಾಗಿ ,,
ಕಡಲೆಲ್ಲ ಉಪ್ಪಾಗಿ ...
ತಣ್ಣೀರಿನ ಸ್ನಾನ
ತಣ್ಣನವಳು ನನ್ನ
ಮೈಯ ಸೊಂಕಿದಾಗ
ಮಾತು ಬರದೆ
ಹುಸಿರು ನಿಂತು
ಕಾಲು ನಡುಗಿತು
ನಾನು ಅವಳೇ ಎಲ್ಲ
ಸನಿಹ ಯಾರು ಇಲ್ಲ
ತಣ್ಣೀರಿನ ಸ್ನಾನ
ತೆಗಿಯೆತ್ಹೆನ್ನ ಪ್ರಾಣ
ಮೈಯ ಸೊಂಕಿದಾಗ
ಮಾತು ಬರದೆ
ಹುಸಿರು ನಿಂತು
ಕಾಲು ನಡುಗಿತು
ನಾನು ಅವಳೇ ಎಲ್ಲ
ಸನಿಹ ಯಾರು ಇಲ್ಲ
ತಣ್ಣೀರಿನ ಸ್ನಾನ
ತೆಗಿಯೆತ್ಹೆನ್ನ ಪ್ರಾಣ
Sunday, May 2, 2010
ಏಪ್ರಿಲ್ ಹನ್ನೊಂದು
ಮರೆತೆ ನಗುವ
ನಲಿವ ನಗುವ
ಇಗೊಂದೆ ನೆನಪು
ಅವಳದೇ ನೆನಪು,
ಕಳೆದ ದಿನಗಳ
ಕೊರೆವ ನೆನಪು
ಆಡಿದ ಮಾತಿಗೆ
ಮುತ್ತಿಡುವ ನೆನಪು,
ಕಟ್ಟಿದ ಕನಸ
ಗುರಿಯ ನೆನಪು
ನಲ್ಲೆಯ ತೋಳಲಿ
ನಲಿದ ನೆನಪು,
ಎಲ್ಲಾ ನೆನಪುಗಳು
ನೆನಪಾಗೆ ಉಳಿದವು
ಮುಗಿಯದ ಸಂಭ್ರಮಕೆ
ಅತ್ತವು ಕೆರೆಯಾಗಿ..
ನಲಿವ ನಗುವ
ಇಗೊಂದೆ ನೆನಪು
ಅವಳದೇ ನೆನಪು,
ಕಳೆದ ದಿನಗಳ
ಕೊರೆವ ನೆನಪು
ಆಡಿದ ಮಾತಿಗೆ
ಮುತ್ತಿಡುವ ನೆನಪು,
ಕಟ್ಟಿದ ಕನಸ
ಗುರಿಯ ನೆನಪು
ನಲ್ಲೆಯ ತೋಳಲಿ
ನಲಿದ ನೆನಪು,
ಎಲ್ಲಾ ನೆನಪುಗಳು
ನೆನಪಾಗೆ ಉಳಿದವು
ಮುಗಿಯದ ಸಂಭ್ರಮಕೆ
ಅತ್ತವು ಕೆರೆಯಾಗಿ..
Saturday, May 1, 2010
Subscribe to:
Posts (Atom)