ಆತಂಕದ ಬದುಕು,
ಅಂತ್ಯದ ಇಣುಕಲಿ,
ಹೆದರಿದೆ ಮನ,
ತಾಯಿಯ ಮಡಿಲಲಿ ?
Monday, December 21, 2009
Friday, December 4, 2009
ಒಬ್ಬನೇ
ನಾನು ಒಬ್ಬನೇ
ನನಿಗೊಂದೆ,
ಪ್ರೀತಿ , ಸ್ನೇಹ
ಮನೆ ಮಸಣ ಎಲ್ಲ?
ಜೀವನ ನಂದೇ
ಜೀವಿಸ ಬಲ್ಲೆ,
ಬೇಸರ ಏನಿದೆ
ನನಿಗೆ ನನ್ನಲಿ,
ಒಂಟಿ ಬಾಳು
ಒಮ್ಮೆ ಅಳು !
ಸ್ವರ್ಗದಲ್ಲಿ ನಗು
ನನಿಗೆ ಕಾದಿದೆ,
ಬೇಸರ ನನಿಗೆ
ನಗೊರ್ ಕಂಡ್ರೆ,
ಅಳೋರ್ ಮಧ್ಯದಲ್ಲಿ
ನಗ್ತಾ ಇದ್ರೆ.......
ನನಿಗೊಂದೆ,
ಪ್ರೀತಿ , ಸ್ನೇಹ
ಮನೆ ಮಸಣ ಎಲ್ಲ?
ಜೀವನ ನಂದೇ
ಜೀವಿಸ ಬಲ್ಲೆ,
ಬೇಸರ ಏನಿದೆ
ನನಿಗೆ ನನ್ನಲಿ,
ಒಂಟಿ ಬಾಳು
ಒಮ್ಮೆ ಅಳು !
ಸ್ವರ್ಗದಲ್ಲಿ ನಗು
ನನಿಗೆ ಕಾದಿದೆ,
ಬೇಸರ ನನಿಗೆ
ನಗೊರ್ ಕಂಡ್ರೆ,
ಅಳೋರ್ ಮಧ್ಯದಲ್ಲಿ
ನಗ್ತಾ ಇದ್ರೆ.......
Thursday, November 19, 2009
ಪ್ರಯಾಣಿಕ
ಕಣ್ಣಗಳ ನೀರಲಿ
ದಿನವು ತೊಯ್ಯುವ
ಮಿನೀನ ಹಗೆ !
ನಗುವ ಕನಸಲಿ
ದಿನವು ನೋಯ್ಯುವ
ಹೂವಿನ ಹಾಗೆ !
ತಿಂಗಳ ಪಾಸಲಿ
ದಿನವು ದಣಿವ
ಧನಿಕರು ನಾವು !!
ದಿನವು ತೊಯ್ಯುವ
ಮಿನೀನ ಹಗೆ !
ನಗುವ ಕನಸಲಿ
ದಿನವು ನೋಯ್ಯುವ
ಹೂವಿನ ಹಾಗೆ !
ತಿಂಗಳ ಪಾಸಲಿ
ದಿನವು ದಣಿವ
ಧನಿಕರು ನಾವು !!
Monday, October 5, 2009
Monday, September 21, 2009
ಅವಳು
ಜೀವನ ನಂದೇನೆ,
ನಿನಿಲ್ದಲೇ,
ದಿನ ಸಾಯ್ತಾ ಇದೀನಿ
ನಿನಿಗೆಲ್ದಲೇ.
ಎಷ್ಟ್ ಕುಡುದ್ರು
ಹತ್ತಲ್ವಲ್ಲೇ ತಲೆಗೆ,
ನಿನ್ ನೋಡುದ್ರೆ ಸಾಕು
ತಿರ್ಗತ್ತಲ್ಲೇ ಭೂಮಿ ಮೆಲ್ಲಗೆ.
ಕಾಡುತ್ತಿಯಲ್ಲೇ ಕನಸಲ್ಲಿ
ಮನಸಲ್ಲಿ,
ನೋಡದಿಲ್ವಲ್ಲೇ ಒಂದುಸಾರಿನು,
ಈ ಕಾಲೇಜ್ನಲ್ಲಿ ,
ಆ ಕ್ಲಾಸ್ ನಲ್ಲಿ.
ಏನ್ ಹೇಳದೆ ನಿನಿಗೆ,
ಚಿಕ್ಕ ಹುಡ್ಗಿನ ನೀನು,
ನೋಡುದ್ರೆ ಗೊತ್ತಾಗಲ್ವ
ಎಷ್ಟ್ ಸಾಯ್ತಾ ಇದೀನಿ ನಾನು.
ನಿನಿಲ್ದಲೇ,
ದಿನ ಸಾಯ್ತಾ ಇದೀನಿ
ನಿನಿಗೆಲ್ದಲೇ.
ಎಷ್ಟ್ ಕುಡುದ್ರು
ಹತ್ತಲ್ವಲ್ಲೇ ತಲೆಗೆ,
ನಿನ್ ನೋಡುದ್ರೆ ಸಾಕು
ತಿರ್ಗತ್ತಲ್ಲೇ ಭೂಮಿ ಮೆಲ್ಲಗೆ.
ಕಾಡುತ್ತಿಯಲ್ಲೇ ಕನಸಲ್ಲಿ
ಮನಸಲ್ಲಿ,
ನೋಡದಿಲ್ವಲ್ಲೇ ಒಂದುಸಾರಿನು,
ಈ ಕಾಲೇಜ್ನಲ್ಲಿ ,
ಆ ಕ್ಲಾಸ್ ನಲ್ಲಿ.
ಏನ್ ಹೇಳದೆ ನಿನಿಗೆ,
ಚಿಕ್ಕ ಹುಡ್ಗಿನ ನೀನು,
ನೋಡುದ್ರೆ ಗೊತ್ತಾಗಲ್ವ
ಎಷ್ಟ್ ಸಾಯ್ತಾ ಇದೀನಿ ನಾನು.
Wednesday, September 16, 2009
ಸ್ವತಂತ್ರ
ಸಾಲದ ಸ್ವತಂತ್ರ
ಬೇಡವಾಗಿದೆ ನಮಗೆ,
ನೋವಿನ ಧೋರಣೆ
ಚೆನ್ನಾಗಿತ್ತು ಮೊದಲಿಗೆ.
ಕಳ್ಳತನ ಸುಲಿಗೆ
ಪಾಠವಾಗಿದೆ ಜನಕೆ,
ಒಳ್ಳೆತನ ಬುಧಿವಂಥಿಕೆ
ಬೇಡವಾಗಿದೆ ಮನಕೆ.
ಆಗಂತು ಕೂಗಿ
ಸತ್ತರು,
ಜೈ ಹಿಂದ್, ಜೈ ಹಿಂದ್ ಎಂದು,
ಇಗಂತು ಸುಮ್ಮನೆ
ಸಾಯುವರು,
ನ ಹಿಂದೂ
ನಿ ಮುಸ್ಲಿಂ ಎಂದು.
ಬೇಡವಾಗಿದೆ ನಮಗೆ,
ನೋವಿನ ಧೋರಣೆ
ಚೆನ್ನಾಗಿತ್ತು ಮೊದಲಿಗೆ.
ಕಳ್ಳತನ ಸುಲಿಗೆ
ಪಾಠವಾಗಿದೆ ಜನಕೆ,
ಒಳ್ಳೆತನ ಬುಧಿವಂಥಿಕೆ
ಬೇಡವಾಗಿದೆ ಮನಕೆ.
ಆಗಂತು ಕೂಗಿ
ಸತ್ತರು,
ಜೈ ಹಿಂದ್, ಜೈ ಹಿಂದ್ ಎಂದು,
ಇಗಂತು ಸುಮ್ಮನೆ
ಸಾಯುವರು,
ನ ಹಿಂದೂ
ನಿ ಮುಸ್ಲಿಂ ಎಂದು.
Monday, September 14, 2009
Wednesday, September 9, 2009
Monday, September 7, 2009
Youth
ಕಾಣದೆ ನಯನಕೆ
ಹೆದರಿ ಬಾರದೆ
ಸಿಲುಕಿ ಚಿಂತೆ
ಒಥಡಗಳ ನಡುವೆ
ಎಲ್ಲೋ ಓಡಿದೆ
ಯಾರಿಗೂ ಕಾಣದೆ
ಹಾಳು ಜೀವನ,
ಯುವಕರ ಯೌವನ.
kanade nayanake
hedari barade
siluki chinte
othada gala naduve
yello odide
yarigu kanade
halu jeevana
yuvakara yauvana
ಹೆದರಿ ಬಾರದೆ
ಸಿಲುಕಿ ಚಿಂತೆ
ಒಥಡಗಳ ನಡುವೆ
ಎಲ್ಲೋ ಓಡಿದೆ
ಯಾರಿಗೂ ಕಾಣದೆ
ಹಾಳು ಜೀವನ,
ಯುವಕರ ಯೌವನ.
kanade nayanake
hedari barade
siluki chinte
othada gala naduve
yello odide
yarigu kanade
halu jeevana
yuvakara yauvana
Sunday, September 6, 2009
Saturday, September 5, 2009
Chata (Habits)
ಚಟಗಳು ಚಲುವಿದ್ದಾಗ
ಸವಿಯ ಬೇಕು ನಿಜ,
ಚಟಗಳು ಕೆಡುಕಾದಾಗ
ಕೆಡ ಬೇಕು ಸದಾ.
This kavana is dedicated to my beloved B.Sc friends.
ಸವಿಯ ಬೇಕು ನಿಜ,
ಚಟಗಳು ಕೆಡುಕಾದಾಗ
ಕೆಡ ಬೇಕು ಸದಾ.
This kavana is dedicated to my beloved B.Sc friends.
Friday, September 4, 2009
Eyes
Kanna kavanagalu
Banna bhavanegalu
Tilidu tiliyadanthive
Sanna kavanagala
Putta kanngalivu
Kudi endu
Kenakuthive..
Banna bhavanegalu
Tilidu tiliyadanthive
Sanna kavanagala
Putta kanngalivu
Kudi endu
Kenakuthive..
Thursday, September 3, 2009
ನನು-ನೀನು
Elli yaru,
Ninna nodaru,
Ninne ninu,
Nodutha nagutha,
Kuniyutha Hadutha,
Eddaru!
Hucha endu
duduvaru.
Ninna nodaru,
Ninne ninu,
Nodutha nagutha,
Kuniyutha Hadutha,
Eddaru!
Hucha endu
duduvaru.
Subscribe to:
Posts (Atom)