ಸಾಲದ ಸ್ವತಂತ್ರ
ಬೇಡವಾಗಿದೆ ನಮಗೆ,
ನೋವಿನ ಧೋರಣೆ
ಚೆನ್ನಾಗಿತ್ತು ಮೊದಲಿಗೆ.
ಕಳ್ಳತನ ಸುಲಿಗೆ
ಪಾಠವಾಗಿದೆ ಜನಕೆ,
ಒಳ್ಳೆತನ ಬುಧಿವಂಥಿಕೆ
ಬೇಡವಾಗಿದೆ ಮನಕೆ.
ಆಗಂತು ಕೂಗಿ
ಸತ್ತರು,
ಜೈ ಹಿಂದ್, ಜೈ ಹಿಂದ್ ಎಂದು,
ಇಗಂತು ಸುಮ್ಮನೆ
ಸಾಯುವರು,
ನ ಹಿಂದೂ
ನಿ ಮುಸ್ಲಿಂ ಎಂದು.
Subscribe to:
Post Comments (Atom)
No comments:
Post a Comment