Friday, February 12, 2010

ಆಣೆ

ನನ್ನ ಆಣೆ
ನಗುವ ಮರೆತರೆ
ನೆನೆದು ಅತ್ತರೆ
ಆ ನನ್ನ ಕಣ್ಣಲಿ
ನೀ ನೀರ ತಂದರೆ.....

2 comments:

  1. ನನ್ನ ಆಣೆ
    ನೀ ನಗುವ ಮರೆತರೆ
    ನನ್ನ ಆಣೆ
    ನೀ ನೆನೆದು ಅತ್ತರೆ
    ನನ್ನ ಆಣೆ
    ನೀ ನನ್ನ ಕಣ್ಣಲಿ
    ನೀರ ತಂದರೆ.....

    is it sounds good?

    ReplyDelete