Monday, May 3, 2010

ಚಂದಿರ

ಅಳುವ ಕತ್ತಲೆಗೆ
ನಗುವ ಚಂದ್ರ,
ಹುಣ್ಣಿಮೆಗೆ ಒಮ್ಮೊಮೆ !
ನಗುವ ಚಂದ್ರನಿಗೆ
ಅಳುತಿದೆ ಕತ್ತಲೆ,
ಅಂದು ಇಂದು ಎಂದೆಂದೂ...

1 comment:

  1. ಹ್ಞೂ...

    ಒಂದು ದೀಪ ಹಚ್ಚಿದರೆ ಅಂಧಕಾರ ಕಡಿಮೆ ಆದೀತು. ಚಂದಿರನಿಗು ಕುಶಿ ಆಗಬಹುದು. :)

    ReplyDelete